harvest moon
ನಾಮವಾಚಕ

ಸುಗ್ಗಿ ಚಂದ್ರ; ಸೆಪ್ಟೆಂಬರ್‍ 22 ಯಾ 23 ರಿಂದ ಒಂದು ಪಕ್ಷದೊಳಗಾಗಿ ಪೂರ್ಣವಾಗುವ ಮತ್ತು ಅನೇಕ ರಾತ್ರಿಗಳ ಕಾಲ ಸರಿಸುಮಾರು ಒಂದೇ ಕಾಲಕ್ಕೆ ಉದಯಿಸುವ ಚಂದ್ರ.